ಸ್ಯಾಮ್ಯುಯಲ್ ರಿಚಾರ್ಡ್ ಸನ್ ನ್ ಕಾದಂಬರಿಗಳಲ್ಲಿ ನೈತಿಕ ಮೌಲ್ಯಗಳು

ಸ್ಯಾಮ್ಯುಯಲ್ ರಿಚಾರ್ಡ್ ಸನ್ ನ್ ಕಾದಂಬರಿಗಳಲ್ಲಿ ನೈತಿಕ ಮೌಲ್ಯಗಳು

ಸ್ಯಾಮ್ಯುಯಲ್ ರಿಚಾರ್ಡ್ ಸನ್ ನ್ ಕಾದಂಬರಿಗಳಲ್ಲಿ ನೈತಿಕ ಮೌಲ್ಯಗಳು

by
66 66 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 

 *302ನೆಯ ಉಪನ್ಯಾಸ ಕಾರ್ಯಕ್ರಮ* 

 

 

 *ಮಾಲಿಕೆಯ ಉಪನ್ಯಾಸ: 47* 

 

 ದಿನಾಂಕ *19-07-2025 ರ ಶನಿವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಪ್ರೊ. ಕಾಂಚನ್ ಗಾಂವ್ಕರ್*, ಮುಖ್ಯಸ್ಥರು & ಪ್ರಾಧ್ಯಾಪಕರು,

ಇಂಗ್ಲಿಷ್ ಅಧ್ಯಯನ ವಿಭಾಗ,

ಕರ್ನಾಟಕ ಕಾಲೇಜು, ಧಾರವಾಡ, ಇವರು *ಸ್ಯಾಮ್ಯುಯಲ್ ರಿಚಾರ್ಡ್ ಸನ್ ನ್ ಕಾದಂಬರಿಗಳಲ್ಲಿ ನೈತಿಕ ಮೌಲ್ಯಗಳು* ಕೃತಿಯ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: http://Https://meet.google.com/boj-msrp-gnf →

 

Date And Time

19-07-2025 @ 06:00 PM to
19-07-2025 @ 08:00 PM
 

Location

Online event
 

Event Types

 

Event Category

Share With Friends

Scroll to Top