Registrations have closed.

ಮ್ಯಾಥ್ಯೂ ಆರ್ನಾಲ್ಡ್ ನ “ಡೋವರ್ ಬೀಚ್”
by
56 56 people viewed this event.
*ಧಾರವಾಡ ಕಟ್ಟೆ (ರಿ), ಧಾರವಾಡ*
ಪ್ರಾಯೋಜಿತ
*303ನೆಯ ಉಪನ್ಯಾಸ ಕಾರ್ಯಕ್ರಮ*
*ಮಾಲಿಕೆಯ ಉಪನ್ಯಾಸ: 48*
ದಿನಾಂಕ *24-07-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಶರ್ಮಿಲಾ ಹಾರಾಡಿ*, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಥಣಿ, ಇವರು *ಮ್ಯಾಥ್ಯೂ ಆರ್ನಾಲ್ಡ್ ನ “ಡೋವರ್ ಬೀಚ್”* ಕೃತಿಯ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf
*ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*
Additional Details
Event Poster -
