ವಾಲಪೊಲ್‌ನ: ದ ಕ್ಯಾಸಲ್ ಆಫ್ ಓಟ್ರ್ಯಾಂಟೊ

Registrations have closed.
ವಾಲಪೊಲ್‌ನ: ದ ಕ್ಯಾಸಲ್ ಆಫ್ ಓಟ್ರ್ಯಾಂಟೊ

ವಾಲಪೊಲ್‌ನ: ದ ಕ್ಯಾಸಲ್ ಆಫ್ ಓಟ್ರ್ಯಾಂಟೊ

by
92 92 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 *255ನೆಯ ಉಪನ್ಯಾಸ ಕಾರ್ಯಕ್ರಮ* 

 

 *ಮಾಲಿಕೆಯ ಉಪನ್ಯಾಸ: 8* 

 

 ದಿನಾಂಕ *06-03-2025 ರ ಗುರುವಾರ ಸಂಜೆ 6.00 ಗಂಟೆಗೆ* ಧಾರವಾಡ ಕಟ್ಟೆ ಆಯೋಜಿರುವ *ఇంగ్లిಷ್ ಸಾಹಿತ್ಯ ದರ್ಶನ ಭಾಗ-2* ರ *ವಿಶೇಷ ಉಪನ್ಯಾಸ ಮಾಲಿಕೆ* ಯಲ್ಲಿ *ಗಿರೀಶ್ ಮೀಶಿ*, 

ಸಹಾಯಕ ಪ್ರಾಧ್ಯಾಪಕರು,

ಸಿದ್ದಾರ್ಥ ಕಲಾ & ವಾಣಿಜ್ಯ ಮಹಾವಿದ್ಯಾಲಯ, ಬೀದರ ಇವರು *ವಾಲಪೊಲ್ ನ: ದ ಕ್ಯಾಸಲ್ ಆಫ್ ಓಟ್ರ್ಯಾಂಟೊ* ವಿಷಯದ ಕುರಿತು ಮಾತನಾಡಲಿದ್ದಾರೆ. 

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

 

Date And Time

06-03-2025 @ 06:00 PM to
06-03-2025 @ 08:00 PM
 

Location

Online event
 

Event Types

 

Event Category

Share With Friends

Scroll to Top