
ಮಹಾಂತಪ್ಪ ನಂದೂರವರ ‘ಅರಿವೇ ಪ್ರಮಾಣ’* ಕೃತಿಯ ಕುರಿತು *ಸಂವಾದ* ಕಾರ್ಯಕ್ರಮ
by
27 27 people viewed this event.
*ಧಾರವಾಡ ಕಟ್ಟೆ , ಧಾರವಾಡ (ರಿ)*
ಆಯೋಜಿತ *252* ನೆಯ ಕಾರ್ಯಕ್ರಮಕ್ಕೆ ಸ್ವಾಗತ
*ಸಂವಾದ*
*ದಿ:23.02.2024 ರವಿವಾರ ಸಂಜೆ 6.00 ಗಂಟೆಗೆ*
*ಮಹಾಂತಪ್ಪ ನಂದೂರವರ ‘ಅರಿವೇ ಪ್ರಮಾಣ’* ಕೃತಿಯ ಕುರಿತು *ಸಂವಾದ* ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
*ಡಾ. ಕಲ್ಯಾಣರಾವ ಜಿ. ಪಾಟೀಲ* ವಿಶ್ರಾಂತ ಪ್ರಾಧ್ಯಾಪಕರು, ಕಲಬುರಗಿ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ.
ಈ ಕೆಳಗಿನ ಲಿಂಕ್ ಬಳಸಿ ನಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿಕೆ👇 https://meet.google.com/boj-msrp-gnf
Additional Details
Event Poster -