ಬೇಂದ್ರೆಯವರ ‘ಸಖೀಗೀತ’: ಒಂದು ಮರು ಓದು

ಬೇಂದ್ರೆಯವರ ‘ಸಖೀಗೀತ’: ಒಂದು ಮರು ಓದು

ಬೇಂದ್ರೆಯವರ ‘ಸಖೀಗೀತ’: ಒಂದು ಮರು ಓದು

by
32 32 people viewed this event.

*ಧಾರವಾಡ ಕಟ್ಟೆ (ರಿ), ಧಾರವಾಡ* 

ಪ್ರಾಯೋಜಿತ

 *244ನೆಯ ಉಪನ್ಯಾಸ ಕಾರ್ಯಕ್ರಮ* 

 

 

 ದಿನಾಂಕ *26-01-2025 ರ ರವಿವಾರ ಸಂಜೆ 6.00 ಗಂಟೆಗೆ* *ದ.ರಾ.ಬೇಂದ್ರೆಯವರ ಜನ್ಮ ದಿನದ* ನಿಮಿತ್ತ ಧಾರವಾಡ ಕಟ್ಟೆ ಆಯೋಜಿರುವ *ಬೇಂದ್ರೆಯವರ ‘ಸಖೀಗೀತ’: ಒಂದು ಮರು ಓದು* ಕುರಿತು *ಮಹಾಂತಪ್ಪ ನಂದೂರ,* ಲೇಖಕರು, ಹುಬ್ಬಳ್ಳಿ ಹಾಗೂ *ಬಸು ಬೇವಿನಗಿಡದ* ಲೇಖಕರು, ಧಾರವಾಡ ಇವರು ಮಾತನಾಡಲಿದ್ದಾರೆ.

 

ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇 https://meet.google.com/boj-msrp-gnf

 

 *ಇದು ನಮ್ಮ-ನಿಮ್ಮೆಲ್ಲರ ಕಟ್ಟೆ*

Additional Details

Event Poster -

To register for this event please visit the following URL: https://meet.google.com/boj-msrp-gnf →

 

Date And Time

26-01-2025 @ 06:00 PM to
26-01-2025 @ 08:00 PM
 

Location

Online event
 

Event Types

 

Event Category

Share With Friends

Scroll to Top