

ಧಾರವಾಡ ಕಟ್ಟೆ (ರಿ), ಧಾರವಾಡ ಆಯೋಜಿತ
209 ನೆಯ ಉಪನ್ಯಾಸ ಕಾರ್ಯಕ್ರಮಕ್ಕೆ ಸ್ವಾಗತ
ದಿನಾಂಕ: 31-07-2024 ರಂದು ಬುಧವಾರ ಸಂಜೆ 6.00 ಗಂಟೆಗೆ,
ಕೀರ್ತಿಶೇಷ ಕೀರ್ತಿ ನೆನಪು- ಕೀರ್ತಿನಾಥ ಕುರ್ತಕೋಟಿಯವರ 21ನೆಯ ಪುಣ್ಯಸ್ಮರಣೆ ಯ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದೆ
ಈ ಕೆಳಗಿನ ಲಿಂಕ್ ಬಳಸಿ ನಮ್ಮೊಂದಿಗೆ ಪಾಲ್ಗೊಳ್ಳಲು ಕೋರಿಕೆ👇
ಇದು ನಮ್ಮ-ನಿಮ್ಮೆಲ್ಲರ ಕಟ್ಟೆ